Monday, October 27, 2008

ಗೆಳೆಯ,
ಹುಡುಕುವೆ ವರುಷಕ್ಕೊಂದು ಪ್ರೀತಿಯ
ಪ್ರೀತಿಸುವೆ ನಿನ್ನ ನಲ್ಮೆಯ ಒಲುಮೆಯ

ಕಾಣದ ಕತಲೆಯೆಲ್ಲಿ ಕಟ್ಟುವೆ ಕನಸನ
ಕೈ ಕೊಟ್ಟರೆ ಅವಳು, ಬರೆಯುವೆ ಕವಿತೆಯನ

---- ಅರುಣ್

No comments: