Monday, October 27, 2008

This is the new song that has been modified by me on the Gaalipata....
The remake song of ಗಾಳಿಪಟ

I T boomನಲ್ಲಿ ಬರಲು, ನಿಂತಲ್ಲಿಯೇ
ಮಳೆಗಾಲ
Bench ಅಲ್ಲಿ ನಾವು ಕೂರಲು ಕೂತಲ್ಲಿಯೇ ಚಳಿಗಾಲ
Recession ಬೇಗೆ ಸುಡಲು, ಎದೆಯಲಿ ಬೇಸಿಗೆ ಕಾಲ
ಇನ್ನೆಲ್ಲಿ I Tಗೆ ಉಳಿಗಾಲ ....

ನಾ ಈ Credit cardಗಳಿಗೆ ಚಂದಾದಾರನು
ಚಂದ ಬಾಕಿ ನೀಡಲು ಹೋಗದೇ ಇರುವೆನು
ನಾ ನೇರ IT companyಗೆ software ಕೆಲಸಗಾರನು
Fire ಸುದ್ಧಿ ಕೇಳಿದ ಕ್ಷಣವೇ Appraisal ಮರೆತೆನು

ಕ್ಷಮಿಸು ನೀ ಕಿನ್ನರೀ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೇ software engineerನಾನು

ICICI bank ನಲ್ಲಿ ಸಾಲ ಪಡೆದ ನಾನು ಸಾಲಗಾರ
ಕಣ್ಣಾ ಕೊರೆದು ನಿದ್ದೆ ದೋಚಿದ ಕನಸುಗಳಿಗೆ ಪಾಲುಗಾರ
ನನ್ನ ಈ ವೇದನೆ ಎಲ್ಲರಿಗೂ ಹೇಳಲು

ಹೇಳಿ ಕೇಳಿ ಮೊದಲೇ software enginner ನಾನು

ITboom ನಲ್ಲಿ ಬರಲು, ನಿಂತಲ್ಲಿಯೇ ಮಳೆಗಾಲ
Benchಅಲ್ಲಿ ನಾವು ಕೂರಲು ಕೂತಲ್ಲಿಯೇ ಚಳಿಗಾಲ
Recessionಬೇಗೆ ಸುಡಲು, ಎದೆಯಲಿ ಬೇಸಿಗೆ ಕಾಲ
ಇನ್ನೆಲ್ಲಿ I Tಗೆ ಉಳಿಗಾಲ


---ಅನಿಲ್ ಕುಮಾರ್ ಎಸ್

No comments: